ನಾವು ಬಾಗಲಕೋಟೆಯಿಂದ ಬಂದಿದ್ದೇವೆ, ಸುಮಾರು 500 ಕಿಲೋ ಮೀಟರ್ಡಾ ಆಗುತ್ತದೆ ಡಾಕ್ಟರ್ ತುಂಬಾ ಚೆನ್ನಾಗಿ ಮಾತಾಡ್ತಾರೆ ಹಾಗೂ ಈ ಹಾಸ್ಪಿಟಲ್ ನಿಂದ ಒಳ್ಳೆಯ ಟ್ರೀಟ್ಮೆಂಟ್ ಸಿಗುತ್ತೆ. ಡಾ ಆನಂದ ವಿನೇಕರ್

Google review

Book an Appointment
Call Us