ಮಳೆಗಾಲದಲ್ಲಿ ನಿಮ್ಮ ಕಣ್ಣಿಗೆ ವಹಿಸ ಬೇಕಾದ ಮುನ್ನೆಚ್ಚರಿಕಾ ಕ್ರಮಗಳು

[av_image src=’https://www.narayananethralaya.org/wp-content/uploads/2019/07/vlcsnap-2019-07-22-11h30m08s922.jpg’ attachment=’13671′ attachment_size=’full’ align=’center’ styling=” hover=” link=” target=” caption=” font_size=” appearance=” overlay_opacity=’0.4′ overlay_color=’#000000′ overlay_text_color=’#ffffff’ copyright=” animation=’no-animation’ av_uid=’av-jye9sszk’ custom_class=” admin_preview_bg=”][/av_image] [av_one_full first min_height=” vertical_alignment=” space=” custom_margin=” margin=’0px’ row_boxshadow=” row_boxshadow_color=” row_boxshadow_width=’10’ link=” linktarget=” link_hover=” title_attr=” alt_attr=” padding=’0px’ highlight=” highlight_size=” border=” border_color=” radius=’0px’ column_boxshadow=” column_boxshadow_color=” column_boxshadow_width=’10’ background=’bg_color’ background_color=” background_gradient_color1=” background_gradient_color2=” background_gradient_direction=’vertical’ src=” background_position=’top left’ background_repeat=’no-repeat’ animation=” mobile_breaking=” mobile_display=” av_uid=”] [av_textblock size=” font_color=” color=” av-medium-font-size=” av-small-font-size=” av-mini-font-size=” av_uid=’av-jye9rd6y’ custom_class=” admin_preview_bg=”] ಮಳೆಗಾಲದಲ್ಲಿ ನಿಮ್ಮ ಕಣ್ಣಿಗೆ ವಹಿಸ ಬೇಕಾದ ಮುನ್ನೆಚ್ಚರಿಕಾ  ಕ್ರಮಗಳು

ಮಳೆ ಅಂದರೆ ನಮ್ಮೆಲ್ಲರಿಗೂ ಇಷ್ಟ, ಅಷ್ಟೇ ಅಲ್ಲ ನೀರಿನ ಕೊರತೆ ಇರುವ ಈ ಕಾಲದಲ್ಲಿ ನಾವು ಮಳೆಗಾಗಿ ಪ್ರಾರ್ಥನೆ ಸಹ ಮಾಡುತ್ತೇವೆ. ಅದೇ ರೀತಿ ಮಳೆ ತನ್ನೊಂದಿಗೆ ಕೆಲವು ಕಣ್ಣಿನ ರೋಗವನ್ನೂ ಸಹ ತರುತ್ತದೆ ಅನ್ನುವುದನ್ನು ನೆನಪಿಡೋದು ಬಹಳ ಮುಖ್ಯ. ಅವುಗಳ್ಯಾವುವು ಅಂದರೆ:  ಅಲೆರ್ಜಿ, ಕೆಂಪು ಕಣ್ಣು ಮತ್ತು ಸೋಂಕು.

ಹಾಗಾದರೆ ಈ ಮಳೆಗಾಲದಲ್ಲಿ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡೋದು ಹೇಗೆ? ಕೆಲವು ಸರಳವಾದ ಸೂಕ್ತವಾದ ಮುನ್ನೆಚ್ಚರಿಕೆಗಳು. ಬಹಳ ಮುಖ್ಯವಾದದ್ದು ಏನೆಂದರೆ ಕೊಳಕು ಕೈಗಳಿಂದ ಕಣ್ಣನ್ನು ಮುಟ್ಟಬಾರದು. ಕೈಗಳನ್ನು ಪದೇ ಪದೇ ನಿಯಮಿತವಾಗಿ ತೊಳೆಯ ಬೇಕು. ಟವೆಲ್ ಅಥವಾ ಕರ ವಸ್ತ್ರವನ್ನು  ಯಾರೊಂದಿಗೂ ಹಂಚಿಕೊಳ್ಳಬಾರದು. ಕುಟುಂಬದವರಲ್ಲಿ ಯಾರಿಗಾದರೂ ಸೋಂಕು ತಗುಲಿದ್ದಲ್ಲಿ ಹೆಚ್ಚಿನ ಗಮನ ವಹಿಸಬೇಕು.

ಪ್ರಯಾಣದಲ್ಲಿ ತೊಡಗಬೇಕಿದ್ದರೆ ಅಥವಾ  ಕಾರ್ಯಸ್ಥಳವು ದೂಳು ಹಾಗು ಕೊಳಕಿನಿಂದ ತುಂಬಿದ್ದರೆ ರಕ್ಷಣಾತ್ಮಕ ಕನ್ನಡಕವನ್ನು ಬಳಸಬೇಕು. ಮಕ್ಕಳಿಗೆ ಕಣ್ಣುಗಳನ್ನು ಉಜ್ಜದಿರಲು ಹಾಗು ಕೆಸರು ಗದ್ದೆಗಳಲ್ಲಿ ಜಿಗಿಯದಿರಲು ಹೇಳಿ . ಈ ರೀತಿ ಜಿಗಿಯೋದು ಆಟದ ಭಾಗವೇ ಆಗಿರಬಹುದು ಆದರೆ ಮಣ್ಣಿನಲ್ಲಿ ಹಲವು ರೋಗಾಣುಗಳು ವಾಸಿಸುವುದರಿಂದ ಸೋಂಕು ತಗುಲಿ ಹಲವು ಸಮಸ್ಯೆಗಳುಂಟಾಗಬಹುದು.  ಮಳೆಗಾಲದಲ್ಲಿ ಕಣ್ಣಿನ ಅಲರ್ಜಿಯು ಧೂಳು, ಪರಾಗ, ಮಾಲಿನ್ಯ ಮುಂತಾದ ವಾತಾವರಣದಲ್ಲಿನ ಅನೇಕ ಕಾರಣಗಳಿಂದ ಪ್ರಜೋದಕವಾಗುತ್ತದೆ. ಸಾಮಾನ್ಯವಾಗಿ  ಬರುವ ತುರಿಕೆ ಅಂತಹ ತೊಂದರೆ ನೀಡುವಂತದ್ದಲ್ಲ . ಆದರೆ ಉರಿ ಕಣ್ಣು ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ, ಕಣ್ಣುಗಳನ್ನು ಉಜ್ಜಬೇಕೆಂಬ ಪರಿಸ್ಥಿತಿ ಸತತವೆನಿಸಿದರೆ, ಆ ಕೂಡಲೇ ನೇತ್ರ ತಜ್ಞರನ್ನು ಭೇಟಿಯಾಗೋದು ಉತ್ತಮ. ಮತ್ತೆ ಮತ್ತೆ ಕಣ್ಣುಗಳನ್ನು ಉಜ್ಜುವುದು ನಿಮ್ಮನ್ನು ಇತರ ಸಂಬಂದಿತ ಸಮಸ್ಯೆಗಳಿಗೆ ತುತ್ತಾಗಿಸಿ ತುಂಬಾ ಕಠಿಣ ಪರಿಸ್ಥಿತಿಗೆ ತಳ್ಳಬಹುದು.

ಮಳೆಗಾಲದಲ್ಲಿ ರೋಗಾಣುಗಳಿಂದ ರೋಗಗಳು ಹರಡುವುದು ಅತಿ ಸಾಮಾನ್ಯ ಅವುಗಳಿಗೆ  ಅತಿ ಶೀಘ್ರದಲ್ಲೇ ಸೂಕ್ತ ಹಾಗು ಸರಿಯಾದ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಆದಷ್ಟು ಸ್ವಯಂ ಔಷೋಧಪಚಾರವನ್ನು ತಪ್ಪಿಸಿ. ಅದರಲ್ಲೂ ಸ್ಟೀರಾಯ್ಡ್-ನಂತಹ ಔಷಧಿಯಾದಲ್ಲಿ ಕಣ್ಣು ತಜ್ಞರ ಸೂಚನೆಯ ವಿನಃ ತೆಗೆದುಕೊಳ್ಳಲೇ ಬೇಡಿ.

ಕಣ್ಣಿನ ಅಲರ್ಜಿ, ಕೆಂಪು ಕಣ್ಣು ಮತ್ತು ಸೋಂಕು ಭಾದಿತ ಕಣ್ಣು ಇತ್ಯಾದಿ ಇವೆಲ್ಲವೂ ತೀರಾ ಚಿಕ್ಕ ಸಮಸ್ಯೆಗಳೆನಿಸಿದರೂ ಅಪಾಯಕಾರಿ ಪರಿಸ್ಥಿತಿಗೆ ಒಯ್ಯಬಹುದು. ಈ ನಮ್ಮ ಸಲಹೆಗಳೆಲ್ಲವೂ ನಿಮಗೆ ಸೂಕ್ತ ಹಾಗು ಉಪಯುಕ್ತವಾಗಿರಬೇಕೆಂಬ ನಿರೀಕ್ಷೆ ನಮ್ಮದು. ಇದರಿಂದ ನೀವು  ಫಲಾನುಭವಿಗಳಾದರೆ, ಈ ನಮ್ಮ ಲೇಖನಧ  ಸದುದ್ದೇಶ   ಈಡೇರಿದಂತೆ.     ಕಣ್ಣುಗಳ ಬಗ್ಗೆ ಮುತುವರ್ಜಿ ವಹಿಸಿ ಮತ್ತು ಈ ಮಳೆಗಾಲವನ್ನು ಅತ್ಯಂತ ಸಂತೋಷದಿಂದ ಕಳೆಯಿರಿ
[/av_textblock] [/av_one_full][av_video src=’https://youtu.be/D2iBMyj9aZE’ mobile_image=” attachment=” attachment_size=” format=’16-9′ width=’16’ height=’9′ conditional_play=” av_uid=’av-jye9u2uv’ custom_class=”] [av_one_full first min_height=” vertical_alignment=” space=” custom_margin=” margin=’0px’ row_boxshadow=” row_boxshadow_color=” row_boxshadow_width=’10’ link=” linktarget=” link_hover=” title_attr=” alt_attr=” padding=’0px’ highlight=” highlight_size=” border=” border_color=” radius=’0px’ column_boxshadow=” column_boxshadow_color=” column_boxshadow_width=’10’ background=’bg_color’ background_color=” background_gradient_color1=” background_gradient_color2=” background_gradient_direction=’vertical’ src=” background_position=’top left’ background_repeat=’no-repeat’ animation=” mobile_breaking=” mobile_display=” av_uid=”] [av_textblock size=” font_color=” color=” av-medium-font-size=” av-small-font-size=” av-mini-font-size=” av_uid=’av-jye9x3nc’ custom_class=” admin_preview_bg=”] Proper eye care should become a priority during this monsoon. So, how do we keep our eyes healthy during this rainy season? Few, simple, easy precautions. The most important being is that you shouldn’t touch your eyes with dirty hands. Wash your hands regularly, repeatedly. Don’t share your towel or hand keep with anyone. If someone has a red eye in the family be extra careful.

If you need to travel or you are exposed to a lot of dust as part of your profession, wear some protective glasses. Try to tell your children not to rub their eyes and avoid jumping in muddy paddles. Even though this may sound like a lot of fun, these muddy paddles do harbour a lot of infections and can cause lot of problems.

Eye allergies in this monsoon season can be triggered by many things. Dust, pollen, pollution so many triggers for allergy in our environment. An occasional itchy eye is nothing to worry about. But, if the eye is persistently irritant, and makes you rub your eye constantly. It is time to meet your ophthalmologist.

Repeated eye rubbing can redispose you to other associated problems and these can have really dangerous complications. It is time to take care of your eyes this monsoon, which is very eazy to help you enjoy the rainy season without having any eye problems.

The rainy season also brings with it a host of infection which can affect the eye. If you have a red eye do not neglect it. Meet your ophthalmologist immediately. Viral infections are very common during the monsoon season and it is important that they are treated early and well. Please avoid using over the counter medications as much as possible. Especially if they are steroid medications, unless you have been advised by your ophthalmologist.

Eye allergies, red eye or conjunctivitis sound like relatively small problems and they are, for some time they can have devastating complications. We hope this video was useful to you, so that we can help you to avoid any long lasting problems in your eye and help you enjoy the monsoon to the fullest. Thank you.
[/av_textblock] [/av_one_full]

Book an Appointment
Call Us