ಡಾ. ಸುಭಾಷ್ ಚಂದ್ರ. ಹೆಚ. ಡಿ. ರವರು ನನ್ನ ಪಾಲಿನ ದೇವರು ಏಕೆಂದರೆ ನನ್ನ ಪತ್ನಿಗೆ (ರೇಣುಕಾ) “ದೃಷ್ಟಿ ಕೊಟ್ಟ ದೇವರು” ಎಂದರೆ ತಪ್ಪಾಗದು ಹಾಗೂ ಶ್ರೀಯುತರು ನೂರಾರು ಕಾಲ ಬಾಳಲಿ ಎಂದು ಹೃದಯಪೂರ್ವಕವಾಗಿ ನಮ್ಮ ಕುಟುಂಬದಿಂದ ದೇವರಲ್ಲಿ ಪ್ರಾರ್ಥಿಸುತ್ತೇವೆ. ಡಾ.ಸುಭಾಷ್ ಚಂದ್ರ ಹೆಚ್. ಡಿ ರವರು “ಕಣ್ಣು ಇಲ್ಲದವರಿಗೆ ಕಣ್ಣು ಕಾಣುವಂತೆ ಮಾಡುವ ಶಕ್ತಿ ಅವರಲ್ಲಿ ಬರಲಿ”.ಅವರು ಮಾಡುವ ಆಪರೇಷನ್ ಎಲ್ಲಾ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ನನ್ನ ಪತ್ನಿಯ ಕಣ್ಣು ನೋಡಿದರೆ ಡಾ. ಸುಭಾಷ್ ಚಂದ್ರ ಹೆಚ್. ಡಿ ರವರೇ ಕಾಣುವಂತಾಗುತ್ತದೆ . ಶ್ರೀಯುತರು ಹಾಗೂ ಅವರ ಕುಟುಂಬದವರು ಹೆಚ್ಚು ದಿನ ಸುಖ ಸಂತೋಷ ಸಮೃದ್ಧಿ ಹಾಗು ಅವರ ಮಕ್ಕಳಿವಿದ್ಯಾವಂತರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಅವರಿಗೆ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.🙏 ಕರಬಸಪ್ಪ ಮಡಿವಾಳರ್, ಆಯ್ಕೆ.ಶ್ರೇಣಿ .ಉಪನ್ಯಾಸಕರು , ಬನ್ನೇರಘಟ್ಟ, ಬೆಂಗಳೂರು

Book an Appointment
Call Us