ಡಾ!!ಯತೀಶ್ ಶಿವಣ್ಣ. ಇವರ ಬಗ್ಗೆ ಹೇಳುವುದಕ್ಕೆ ಬಹಳ ಖುಷಿ ಮತ್ತು ಹೆಮ್ಮೆ ಯಾಗುತ್ತದೆ. ಏಕೆಂದರೆ ಬಹಳ ವರ್ಷಗಳಿಂದ ನಮ್ಮ ಸಂಬಂಧಿಕರಿಗೆ ಹಾಗು ಕುಟುಂಬದವರಿಗೆ ಕಣ್ಣಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಬಹಳ ಮೃದು ಹಾಗೂ ಸಿಂಪಲ್ ಮನುಷ್ಯ, ಯಾವುದೇ ಚಿಕಿತ್ಸೆ ಸಂಬಂಧಿಸಿದ ವಿಚಾರದಲ್ಲಿ, ಸೂಕ್ತವಾದ ಪರಿಹಾರವನ್ನು ಕೊಡುವಲ್ಲಿ ಬಹಳ ಅನುಭವಿಗಳು. ಹೀಗೆ ಅವರ ಸೇವೆ ಪ್ರತಿಯೊಬ್ಬರಿಗೂ ಸಿಗಲಿ ಮತ್ತು ಭಗವಂತ ಇನ್ನು ಅವರಿಗೆ ಭಾರತ ಮಾತಾ ಸೇವೆಯನ್ನು ಮಾಡಲು ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಜೈಶ್ರೀರಾಮ🚩

Google review

Book an Appointment
Call Us