ನನ್ನ ಎಡಕಣ್ಣಿನ Pteryguim ಶಸ್ತ್ರ ಚಿಕಿತ್ಸೆಯನ್ನು ತುಂಬಾ ಉತ್ತಮವಾಗಿ ಯಾವುದೇ ಲೋಪ ದೋಷಗಳಿಲ್ಲದೇ Dr. Sharon D’ Souza ಮೇಡಂ ಅವರು ಮಾಡಿರುತ್ತಾರೆ. ಹಾಗೆ ಉತ್ತಮ ಚಿಕಿತ್ಸೆ ಯನ್ನು ಒದಗಿಸಿಕೊಟ್ಟ ನಾರಾಯಣ ನೇತ್ರಾಲಯ ಆಸ್ಪತ್ರೆಗೆ ಮತ್ತು ವೈದ್ಯರಿಗೆ ಧನ್ಯವಾದಗಳು…

Google review

Book an Appointment
Call Us