ನರೇನ್ ಶೆಟ್ಟಿ ಸರ್ ನಾನು ನಮ್ಮ ತಾಯಿಗೆ ಕಣ್ಣಿನ ಸಮಸ್ಯೆ ಇತ್ತು ಇ ಯಸ್ ಐ ಸ್ಪತ್ರೆಯಲ್ಲಿ ಒಂದು ವಾರಗಳಕಲಾ ತಪಾಸಣೆ ನಡೆಸಿದರು ಆಮೇಲೆ ಅವರು ನಾರಾಯಣ ಆಸ್ಪತ್ರೆ ಗೆ ರೆಫರ್ ಮಾಡಿದರು ನಾರಯಣ ಆಸ್ಪತ್ರೆಯಲ್ಲಿ ಕೇವಲ ೨ ಗಂಟೆ ಯಲ್ಲಿ ತಪಾಸಣೆ ಮಾಡಿ ಹಾ ದೀನಾ ಆಪರೇಷನ್ ದಿನಾಂಕ ನಿಗದಿ ಪಡಿಸಿದ್ದರು ಆಪರೇಷನ್ ನಂತರ ನಮ್ಮ ತಾಯಿಗೆ ಕಣ್ಣಿನ ಸಮಸ್ಯೆ ತುಂಬಾ ಒಳ್ಳೆಯ ಸ್ಥಿತಿಗೆ ತಂದರು ಇದಕ್ಕೆ ನಾನು ಡಾಕ್ಟರ್ ನರೇನ್ ಶೆಟ್ಟಿ ಅವರಿಗೆ ಧನ್ಯವಾದಗಳು ಮತ್ತು ನಾರಾಯಣ ನೇತ್ರಾಲಯದ ಎಲ್ಲಾ ಸ್ಟಾಪ್ ತುಂಬಾ ಒಳ್ಳೆಯ ರೀತಿಯ ಸಹಕಾರ ಕೊಡುತ್ತಾರೆ ಅದಕ್ಕೆ ನನ್ನ ಧನ್ಯವಾದಗಳು ಈ ರೀತಿ ಸ್ಟಾಪ್ ಸಹಕಾರ ಬೇರೆ ಯಾವ ಆಸ್ಪತ್ರೆಯಲ್ಲಿ ಸಿಗುವುದಿಲ್ಲ ಎಂದು ನನ್ನ ಅನಿಸಿಕೆ ಮತ್ತು ನಾರಾಯಣ ನೇತ್ರಲಾಯ ಎಲ್ಲ ಸಿಬ್ಬಂದಿ ವರ್ಗ ದವರಿಗೆ ನನ್ನ ಧನ್ಯವಾದಗಳು

Google review

Book an Appointment
Call Us