ನರೇನ್ ಶೆಟ್ಟಿ ಸರ್ ನಾನು ನಮ್ಮ ತಾಯಿಗೆ ಕಣ್ಣಿನ ಸಮಸ್ಯೆ ಇತ್ತು ಇ ಯಸ್ ಐ ಸ್ಪತ್ರೆಯಲ್ಲಿ ಒಂದು ವಾರಗಳಕಲಾ ತಪಾಸಣೆ ನಡೆಸಿದರು ಆಮೇಲೆ ಅವರು ನಾರಾಯಣ ಆಸ್ಪತ್ರೆ ಗೆ ರೆಫರ್ ಮಾಡಿದರು ನಾರಯಣ ಆಸ್ಪತ್ರೆಯಲ್ಲಿ ಕೇವಲ ೨ ಗಂಟೆ ಯಲ್ಲಿ ತಪಾಸಣೆ ಮಾಡಿ ಹಾ ದೀನಾ ಆಪರೇಷನ್ ದಿನಾಂಕ ನಿಗದಿ ಪಡಿಸಿದ್ದರು ಆಪರೇಷನ್ ನಂತರ ನಮ್ಮ ತಾಯಿಗೆ ಕಣ್ಣಿನ ಸಮಸ್ಯೆ ತುಂಬಾ ಒಳ್ಳೆಯ ಸ್ಥಿತಿಗೆ ತಂದರು ಇದಕ್ಕೆ ನಾನು ಡಾಕ್ಟರ್ ನರೇನ್ ಶೆಟ್ಟಿ ಅವರಿಗೆ ಧನ್ಯವಾದಗಳು