Dr. ರಾಮಗೋಪಾಲ್ ನಾನು ನಮ್ಮ ತಾಯಿ ಯನ್ನು ಕರೆದುಕೊಂಡು ಅನೇಕ ಕಣ್ಣಿನ ಹಾಸ್ಪತ್ರೆಗಳಿಗೆ ಹೋಗಿದೆ ಯಲ್ಲೂ ಸಹಾ ನಿಮ್ಮ ತಾಯಿ ಕಣ್ಣುಗಳ ನರಗಳು ವೀಕ್ ಇವೆ ಎಂದು ಹೇಳ್ಲಿ ಆಪರೇಷನ್ ಅಗಲ ಎಂದು ಹೇಳಿದ್ರು ನಾನು ನಮ್ಮ ಗಳೆಯನನು ಮೀಟ್ ಮಾಡ್ದೆ ಅವಾಗ ನನಗೆ ನಮ್ಮ ಗೆಳೆಯ ಬೆಂಗಳೂರು ದಲಿ ನಾರಾಯಣ ನೇತ್ರಾಲಯ ಇದೆ ಯಾವುದಕೆ ಬೆಟ್ಟಿ ಆಗು ಅಂತ ನಾನು ನಾರಾಯಣ ನೇತ್ರಾ ಲಾಯುಕೆ ಭೀತಿ ಮದುವೆಲ್ಲೂ ದ್ರ್. ರಾಮಗೋಪಾಲ್ ಎನ್ನುವ ಸರ್ ಗೆ ಬೆಟ್ಟಿ ಮಾಡ್ದೆ ಅಲ್ಲಿ ಅವರು ಎಲ್ಲರಿಯಿಂದ ಚೆಕ್ ಮಾಡಿ ನಿಮ್ಮ ತಾಯಿ ಕಣ್ಣು ಆಪರೇಷನ್ ಆಗುತೆ ನಾನು ಅದಕೆ ಬರವಷೆ ಕುಡುತೀನಿ ಎಂದು ಹೇಳಿ ಆಪರೇಷನ್ ಮಾಡಿದ್ರು ಇವಾಗ ನಮ್ಮ ತಾಯಿ ಕಣ್ಣು ಚನಾಗಿ ಕಾಣುತಿವಿ ಮಾರಾಯಣ ನೇತ್ರಾಲಯಕೆ ತನ್ಯವಾದ ಗಳು ಸಾಲಿಸುತ್ತೆನೆ 👏👏

Book an Appointment
Call Us