Dr.Sushma A. ನನಗೆ ತುಂಬಾ ಇಷ್ಟವಾಯಿತು.ಧೈರ್ಯವಾಗಿ ಆಪರೇಷನ್ ಮಾಡಿಸಿ ಕೊಳ್ಳಲು ನಾರಾಯಣ ನೇತ್ರಾಲಯದ staff ತುಂಬಾ ಸಹಾಯ ಮಾಡಿದರು.ಸರಿಯಾದ ಸಲಹೆ ನೀಡಿದರು.ನನಗೆ ವೈಧ್ಯೋನಾರಾಯಣೋ ಹಾರಿ ಎಂಬುದು ಇಲ್ಲಿ ಕಂಡುಬಂದಿತು.ಅದಕ್ಕಾಗಿ ಅಂತರಾಳದಿಂದ ಧನ್ಯವಾದಗಳು.

Google review

Book an Appointment
Call Us