Google 2

ಡಾ.ಪೂಜಾ ಮೇಡಮ್ ರವರು ರೋಗಿಗೆ ಉತ್ತಮವಾದ ಚಿಕಿತ್ಸೆ ನೀಡಿರುತ್ತಾರೆ. ಚಿಕಿತ್ಸೆಯೊಂದಿಗೆ ಒಳ್ಳೆ ರೀತಿಯಾದ ಆತ್ಮಸ್ಥೈರ್ಯ ಸಹ ನೀಡಿದ್ದಾರೆ. ಮತ್ತು ಆಸ್ಪತ್ರೆಯಲ್ಲಿರುವ ಎಲ್ಲಾ ಸಿಬ್ಬಂದಿಗಳು ನಮಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಒಳ್ಳೆ ರೀತಿಯಾದ ಸ್ಪಂದನೆ ಮಾಡಿರುತ್ತಾರೆ .ನಾರಾಯಣ ನೇತ್ರಾಲಯಕ್ಕೆ ತುಂಬಾ ಧನ್ಯವಾದಗಳು.

Book an Appointment
Call Us