ಆಸ್ಪತ್ರೆಯ ಮಾನ್ಯ ವೈದ್ಯರು ಡಾ.ಆನಂದ ವಿನೇಕರ್ ಅವರು ಆತ್ಮೀಯವಾಗಿ ವಿಚಾರಿಸಿ, ಉತ್ತಮವಾಗಿ ನಮ್ಮ ಇಬ್ಬರು ಮಕ್ಕಳಿಗೂ ಚಿಕಿತ್ಸೆಯನ್ನು ನೀಡಿದರು.ಮಾನ್ಯ ವೈದ್ಯರ ಸಮಾಲೋಚನೆ ಮತ್ತು ಚಿಕಿತ್ಸೆ ನಮಗೆ ಬಹಳ ಸಂತೋಷ ತಂದಿದೆ. ಆಸ್ಪತ್ರೆಯ ಸರ್ವರಿಗೂ ಧನ್ಯವಾದಗಳು.