Dr.Ravi Krishna ವೈದ್ಯಯೋ ನಾರಾಯಣ ಹರಿ ಅನ್ನವ ಮಾತು ಅಕ್ಷರಸಹ ಡಾ| ರವಿಕೃಷ್ಣ ಅವರನ್ನು ಇಂದು ನೊಡಿದಾಗ ನನಗೆ ಅನ್ನಿಸಿತು.ಯಾಕೆಂದರೆ ನೆನ್ನೆಯ ದಿನ ನನಗೆ ಆಪರೇಷನ್ ಮಾಡುವಾಗ ಅವರ ಮುಖವನ್ನು ನೋಡಲಾಗಲಿಲ್ಲ.ಇಂದು ಚಕ್ಅಪ್ ಗೆ ಬಂದಾಗ ಮೇಲಿನ ಮಾತು ನನ್ನ ಚಿತ್ತದಲ್ಲಿ ಬಂತು. ಡಾಕ್ಟರನ್ನು ನೋಡಿದಾಗ ಅವರ ನಗುತೋರುವ ಮುಖ,ಆತ್ಮೀಯ ತುಂಬಿದ ಮಾತು,ಸಹನಶೀಲವಾದ ಅವರ ಸಲಹೆ ನೋಡಿದಾಗ ಇವರು ನಮ್ಮ ಪರಿಚಯದವರೇ ಅನ್ನುವ ಭಾವನೆ ನನ್ನಲ್ಲಿ ಮೂಡಿತು. ಅವರ ಸೇವೆ ಇನ್ನು ಅನೇಕರಿಗೆ ಸಿಗುವಂತಾಗಲಿ. ದೇವರು ಅವರಿಗೆ ಆಯುರಾರೋಗ್ಯ ,ಕೀರ್ತಿಯನ್ನು ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ. ವಂದನೆ ಗಳೊಂದಿಗೆ ಚಂಪಾ .ಡಿ

Google review

Book an Appointment
Call Us