ನಾವು ಸುಮಾರು ೩೦೦ ಕಿ.ಮಿ.ದೂರದಿಂದ ಬಂದಿದ್ದೇವೆ.. ಸೇವೆ ನೀಡಿದ್ದಕ್ಕೆ ತುಂಬು ಹೃದಯದಿಂದ ಧನ್ಯವಾದಗಳು.. ಎಲ್ಲ ಸಿಬ್ಬಂದಿವರ್ಗದವರು ಚೆನ್ನಾಗಿ ಮಾತನಾಡಿ ಒಳ್ಳೆಯ ಸೇವೆ ನೀಡಿದರು..ಮತ್ತೊಮ್ಮೆ ತುಂಬು ಹೃದಯದಿಂದ ಧನ್ಯವಾದಗಳು… ಡಾ:ಆನಂದ ವಿನಯಕರ..

Google review

Book an Appointment
Call Us