ಮೊದಲಿಗೆ dr ಹೇಮಮಾಲಿನಿ ಯವರಿಗೆ ಧನ್ಯವಾದಗಳು.ಪ್ರತಿಯೊಬ್ಬ ರೋಗಿಗೂ ಬಹಳ ಅಕ್ಕರೆಯಿಂದ ಮಾತನಾಡಿಸಿ,ಧೈರ್ಯ ತುಂಬಿ ಆಪರೇಷನ್ ಅಂದರೆ ಭಯ ಇಲ್ಲದಂತೆ ಮಾಡುತ್ತಾರೆ.ಆಸ್ಪತ್ರೆಯಲ್ಲಿ treatment,staff ,cleaning, maintanence ಬಹಳ ಚೆನ್ನಾಗಿದೆ.ಧನ್ಯವಾದಗಳು.

Book an Appointment
Call Us