Google 2

Dr. Anjali kiran,ಮಾಡo, ನಮ್ಮ ಪಾಲಿನ ದೇವರಂತೆ ನಮ್ಮ ಅಪ್ಪ ಗೆ ಸ್ವಲ್ಪಾನು ನೋವಾಗದೆ ಸುರ್ಜರಿ ಸಕ್ಸಸ್ ಮಾಡಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು, ನಿಮ್ಮ ತರ ಒಳ್ಳೆಯ ಮಾತು, ಅಸಹ್ಯ ಇಲ್ಲದೆ ಪೇಶೆಂಟ್ ನ ತುಂಬಾ ಚನಾಗಿ ಮಾತಾಡಿಸಿ ನೋಡಿಕೊಂಡಿದ್ದೀರಾ. Realy u r great great ಮಾಡo.ಎಲ್ಲ ಮೇಡಂ ಗಳೂ ಸಹ ತುಂಬಾ ಚೆನ್ನಾಗಿ ನಮಗೆ ಮಾತಾಡಿಸಿ ಸಲಹೆ ಕೊಟ್ಟಿದ್ದಾರೆ ನಿಮ್ಮೆಲ್ಲರಿಗೂ ಧನ್ಯವಾದಗಳು. ನಾನು ನಿಮ್ಮ ಸದಾ ಅಭಿಮಾನಿ.

Book an Appointment
Call Us