Dr Luci kaweri…ನಾರಾಯಣ ನೇತ್ರಲಾಯಕೆ ನನ್ನ ಹೃತ್ಪೂರಕ ಧನ್ಯವಾದಗಳು ನನ್ನ ತಂದೆ ಯವರಿಗೆ ತುಂಬಾ ದಿನದಿಂದ ಕಣ್ಣಿನ ಸಮಸ್ಯೆ ಕಾಡುತಿದ್ದು ನಾರಾಯಣ ನೇತ್ರಲಾಯಕೆ ಬಂದು dr luci kaweri ಮೇಡಂ ಅತ್ತಿರ ಕಣ್ಣಿನ ಶಸ್ರ ಚಿಕಿತ್ಸೆ ಮಾಡಿಸಿದಾಗ ನಮ್ಮ ತಂದೆಗೆ ಇದ್ದ ಕಣ್ಣಿನ ಸಮಸ್ಯೆ ಬಗೆಯರಿದು ನಮ್ಮ ತಂದೆ ಯವರು ತುಂಬಾ ಸಂತೋಷದಿಂದ ಇರುವವರು ಮತ್ತು ನಮ್ಮ ಕುಟುಂಬದವರು ಸಹ ತುಂಬಾ ಹರ್ಷದಿಂಧ ಇರುವರು ಮತ್ತೊಮ್ಮೆ ನಾರಾಯಣ ನೇತ್ರಲಾಯ ಮತ್ತು ಸಸ್ರ ಚಿಕಿತ್ಸೆ ಮಾಡಿದಂಥ Dr luci kaweri ಮೇಡಂ ಅವರಿಗೆ ತುಂಬಾ ಧನ್ಯವಾದಗಳು

Google review

Book an Appointment
Call Us