ಮೆಾದಲನೆಯದಾಗಿ ಶ್ರೀ ಭುಜಂಗಶೆಟ್ಟಿಯವರಿಗೆ ಧನ್ಯವಾದಗಳು . ಎಲ್ಲಾ ಸಿಬ್ಬಂದಿಯುಾ ನನ್ನನ್ನು ವಿನಯದಿಂದ ನೇುಾಡಿಕೆುಾಂಡರು. ಆಸ್ಪತ್ರೆಯ ವಾತಾವರಣ ಬಹಳ ಚೆನ್ನಾಗಿ ಇಟ್ಟಿದ್ದಾರೆ . Dr .Ravikrishna ರವರು ಬಹಳ ಸುಾಕ್ಷ್ಮಮತಿಯಿಂದ ತಪಾಸಣೆ ನಡೆಸಿ ನನಗೆನೇುಾವಾಗದ ಹಾಗೆ ಸರ್ಜರಿ ಮಾಡಿದರು. ಅವರ ಕರ್ತವ್ಯ ಪ್ರಜ್ಞೆಗೆ ನನ್ನ ಧನ್ಯವಾದಗಳು .

Google review

Book an Appointment
Call Us